farcicality ಹಾರ್ಸಿಕ್ಯಾಲಿಟಿ
ನಾಮವಾಚಕ
  1. ಹಾಸ್ಯಾಸ್ಪದ ವರ್ತನೆ; ನಗೆಪಾಟಲು ನಡೆವಳಿಕೆ.
  2. ಹಾಸ್ಯಾಸ್ಪದತೆ; ನಗೆಪಾಟಲಾಗಿರುವಿಕೆ.
  3. ಅಸಾಂಗತ್ಯ; ಅಸಂಬದ್ಧವಾಗಿರುವಿಕೆ.
  4. ಅಸಂಗತ ವರ್ತನೆ; ಅಸಂಬದ್ಧ ನಡೆವಳಿಕೆ.