farcical ಹಾರ್ಸಿಕಲ್‍
ಗುಣವಾಚಕ
  1. ಪ್ರಹಸನದ; ನಗೆನಾಟಕದ.
  2. ಪ್ರಹಸನದಂಥ; ನಗೆನಾಟಕದಂಥ.
  3. ಹಾಸ್ಯಾಸ್ಪದವಾದ; ನಗೆಪಾಟಲಾದ.
  4. ವ್ಯರ್ಥವಾದ; ನಿರರ್ಥಕವಾದ.
  5. ಅಸಂಗತವಾದ; ಅರ್ಥಹೀನವಾದ; ಅಸಂಬದ್ಧವಾದ.