farceur ಹಾರ್ಸರ್‍
ನಾಮವಾಚಕ
French
  1. ತಮಾಷೆಗಾರ; ವಿನೋದಗಾರ; ನಕಲಿಗಾರ; ಹಾಸ್ಯಗಾರ; ವಿದೂಷಕ.
  2. ನಗೆನಾಟಕಕಾರ; ಪ್ರಹಸನಕಾರ; ಹಾಸ್ಯ ನಾಟಕಗಳ ನಟ.