faraday ಹ್ಯಾರಡೇ
ನಾಮವಾಚಕ

(ವಿದ್ಯುದ್ವಿಜ್ಞಾನ) ಹ್ಯಾರಡೇ; ವಿದ್ಯುದ್ವಿಭಜನೆಯಲ್ಲಿ ಒಂದು ಗ್ರಾಂ ಸಮಾನ ತೂಕ ಅಯಾನನ್ನು ವಿಮೋಚನೆಗೊಳಿಸಲು ಬೇಕಾಗುವ ವಿದ್ಯುತ್ತಿನ ಪರಿಮಾಣ (= 96487 ಕೂಲಾಮ್‍).