farad ಹ್ಯಾರಡ್‍
ನಾಮವಾಚಕ

(ವಿದ್ಯುದ್ವಿಜ್ಞಾನ) ಹ್ಯಾರಡ್‍; ಧಾರಣವನ್ನು (capacitance) ಅಳೆಯುವ ಮಾನ; ಒಂದು ಕೂಲಾಮ್‍ ವಿದ್ಯುದಾವೇಶವನ್ನು ಹೊರಿಸಿದಾಗ ತನ್ನ ಎರಡು ಫಲಕಗಳ ನಡುವೆ ಒಂದು ವೋಲ್ಟ್‍ ವಿಭವಾಂತರವನ್ನುಂಟು ಮಾಡಿಕೊಳ್ಳುವ ಧಾರಕವೊಂದರ ಧಾರಣ.