far-sighted ಹಾರ್‍ಸೈಟಿಡ್‍
ಗುಣವಾಚಕ
  1. = far-seeing.
  2. ದೂರಗಾಣುವ; ದೂರದೃಷ್ಟಿಯ; ದೂರದರ್ಶನದ; ಹತ್ತಿರದ ವಸ್ತುಗಳಿಗಿಂತಲೂ ದೂರದ ವಸ್ತುಗಳು ಚೆನ್ನಾಗಿ ಕಾಣುವ.