far-reaching ಹಾರ್‍ರೀಚಿಂಗ್‍
ಗುಣವಾಚಕ
  1. ಬಹು ವ್ಯಾಪಕ; ಬಹುದೂರ – ವ್ಯಾಪಿಸುವ, ಮುಟ್ಟುವ; ದೂರಗಾಮಿಯಾದ.
  2. ಬಹಳ ಪರಿಣಾಮಕಾರಿ; ಅನೇಕ ಪರಿಣಾಮಗಳನ್ನುಂಟುಮಾಡುವ.