far-out ಹಾರ್‍ಔಟ್‍
ಗುಣವಾಚಕ
  1. ದೂರದ.
  2. (ರೂಪಕವಾಗಿ) ಪ್ರಗತಿಶೀಲ; ಪ್ರಗತಿಪರ.
  3. (ರೂಪಕವಾಗಿ) ಅಸಾಂಪ್ರದಾಯಿಕ; ರೂಢಿಗೆ ವಿರುದ್ಧವಾದ.
  4. (ರೂಪಕವಾಗಿ) ಅತ್ಯುತ್ತಮ; ಶ್ರೇಷ್ಠ.
  5. (ಅಶಿಷ್ಟ) ಪ್ರೌಢ; ಪ್ರಗಲ್ಭ; ಕ್ಲಿಷ್ಟ.