far-fetched ಹಾರ್‍ಹೆಚ್ಟ್‍
ಗುಣವಾಚಕ

(ಉಪಮಾನ, ದೃಷ್ಟಾಂತ, ಮೊದಲಾದವುಗಳ ವಿಷಯದಲ್ಲಿ) ಅತಿಲಂಬಿತ; ಬಹಳ ದೂರ ಎಳೆದ; ಪ್ರಯಾಸದಿಂದ ಸಾಧಿಸಿದ; ಸುಗಮವಲ್ಲದ; ಕ್ಲಿಷ್ಟ; ಸಹಜವಾಗಿ ಹೊಳೆಯದೆ ಎಚ್ಚರಿಕೆಯಿಂದ, ಆದರೆ ಅಸ್ವಾಭಾವಿಕವಾಗಿ ಹುಡುಕಿ ಪಡೆದ.