far-away ಹಾರವೇ
ಗುಣವಾಚಕ
  1. (ಸ್ಥಳದ ವಿಷಯದಲ್ಲಿ) ಬಹು ದೂರದ.
  2. (ಕಾಲದ ವಿಷಯದಲ್ಲಿ) ಬಹು ಹಿಂದಿನ; ಪ್ರಾಚೀನ.
  3. (ದೃಷ್ಟಿ ಮೊದಲಾದವುಗಳ ವಿಷಯದಲ್ಲಿ) ಅನ್ಯಮನಸ್ಕನಾದ; ಮನಸ್ಸು ಎಲ್ಲೋ ಇರುವಂತೆ ಇರುವ; ಕನಸು ಕಾಣುತ್ತಿರುವಂತೆ ಇರುವ.
  4. (ಧ್ವನಿಯ ವಿಷಯದಲ್ಲಿ) ದೂರದ; ದೂರದಿಂದ ಬಂದಂತೆ ಇರುವ.