fantod ಹ್ಯಾಂಟಾಡ್‍
ನಾಮವಾಚಕ
  1. ಹುಚ್ಟಾಟ; ವಿಚಿತ್ರ ವರ್ತನೆ; ವಿಲಕ್ಷಣ ನಡವಳಿಕೆ.
  2. ಅಪಾಯದ ಪರಿಸ್ಥಿತಿ; ಚಿಂತಾಜನಕ ಸ್ಥಿತಿ.
  3. (ಬಹುವಚನದಲ್ಲಿ) ಚಡಪಡಿಕೆ; ಅಸ್ತಿಮಿತ ಸ್ಥಿತಿ; ಪ್ರಕ್ಷುಬ್ಧತೆ; ಕ್ಷೋಭೆಗೊಂಡ ಸ್ಥಿತಿ.