See also 2fantasy
1fantasy ಹ್ಯಾಂಟಸಿ
ನಾಮವಾಚಕ
  1. ಕಲ್ಪನಾಶಕ್ತಿ; ಕಲ್ಪನಾಚಿತ್ರಗಳನ್ನು ರಚಿಸಿಕೊಳ್ಳುವ ಮನಸ್ಸಿನ ಶಕ್ತಿ ಮುಖ್ಯವಾಗಿ ಅತಿರೇಕದ ಕಲ್ಪನೆ ಯಾ ಕನಸಿನ ಲೋಕದಲ್ಲೇ ಇರುವ ಪ್ರವೃತ್ತಿ.
  2. ಮಾನಸಿಕ ಚಿತ್ರ; ಕಲ್ಪನಾಚಿತ್ರ; ಹಗಲುಗನಸು.
  3. ಅತಿ ವಿಚಿತ್ರವಾದ ಯಾ ವಿಲಕ್ಷಣವಾದ ಮಾದರಿ.
  4. = fantasia.
  5. ಮನಬಂದಂತೆ ಮಾಡಿದ ಊಹೆ.
See also 1fantasy
2fantasy ಹ್ಯಾಂಟಸಿ
ಸಕರ್ಮಕ ಕ್ರಿಯಾಪದ

ಕಲ್ಪಿಸು; ಭಾವಿಸು; ಕಲ್ಪನೆಯ ಯಾ ಕನಸಿನ ರೀತಿಯಲ್ಲಿ ಭಾವಿಸು.