fantasticism ಹ್ಯಾಂಟ್ಯಾಸ್ಟಿಸಿಸಮ್‍
ನಾಮವಾಚಕ

(ಸಾಹಿತ್ಯ, ಕಲೆ, ಮೊದಲಾದವುಗಳಲ್ಲಿ) ವಿಲಕ್ಷಣಾಸಕ್ತಿ; ವಿಕಟಾಭಿರುಚಿ; ಅತಿ ವಿಚಿತ್ರವೋ ವಿಕಟವೋ ಆದುದರಲ್ಲಿ ಒಲವು, ಆಸಕ್ತಿ, ಅಭಿರುಚಿ.