fantastically ಹ್ಯಾಂಟ್ಯಾಸ್ಟಿಕಲಿ
ಕ್ರಿಯಾವಿಶೇಷಣ
  1. ಅತಿ ವಿಚಿತ್ರವಾಗಿ; ವಿಲಕ್ಷಣವಾಗಿ; ವಿಕಟವಾಗಿ.
  2. ಅತಿರೇಕದಿಂದ; ಅತಿರೇಕದ ಕಲ್ಪನೆಯಿಂದ ಕೂಡಿ.