fantastic ಹ್ಯಾಂಟ್ಯಾಸ್ಟಿಕ್‍
ಗುಣವಾಚಕ
  1. (ವ್ಯಕ್ತಿಗಳು, ಅವರ ಕೆಲಸಗಳು, ಮೊದಲಾದವುಗಳ ವಿಷಯದಲ್ಲಿ) ಕಲ್ಪನಾತಿರೇಕದ; ಅತಿರೇಕದ ಕಲ್ಪನೆಯ.
  2. ಕಾಲ್ಪನಿಕ; ನಿರಾಧಾರವಾದ; ಕಲ್ಪಿತ: fantastic fears ನಿರಾಧಾರವಾದ ಭೀತಿಗಳು.
  3. ವಕ್ರ; ವಿಚಿತ್ರ; ಚಪಲಚಿತ್ತದ; ಚಂಚಲಬುದ್ಧಿಯ.
  4. ವಿಚಿತ್ರವಾದ; ವಿಲಕ್ಷಣವಾದ; ನಿಕಟವಾದ; ನಮೂನೆ ಯಾ ಮಾದರಿಯಲ್ಲಿ ಅತಿ ವಿಚಿತ್ರವೋ ವಿಕಟವೋ ಆದ: fantastic designs ವಿಲಕ್ಷಣ ನಮೂನೆಗಳು.
  5. (ಆಡುಮಾತು) ಶ್ರೇಷ್ಠವಾದ; ಅತ್ಯುತ್ತಮವಾದ; ಅತ್ಯುತ್ಕೃಷ್ಟವಾದ; ಭರ್ಜರಿ.
  6. ಭಾರಿ; ಅತಿಯಾದ; ವಿಪರೀತದ: fantastic sums of money ಹಣದ ಭಾರಿ ಮೊತ್ತ.