fantast ಹ್ಯಾಂಟ್ಯಾಸ್ಟ್‍
ನಾಮವಾಚಕ

ಕಲ್ಪನಾವಿಹಾರಿ; ಕನಸುಗಾರ; ಹಗಲುಗನಸಿಗ; ಕಲ್ಪನಾಸಾಮ್ರಾಜ್ಯದಲ್ಲೇ ಅಲೆಯುತ್ತಿರುವವನು; ಕನಸಿನ ಲೋಕದಲ್ಲೇ ಇರುವವನು.