fantasize ಹ್ಯಾಂಟಸೈಸ್‍
ಸಕರ್ಮಕ ಕ್ರಿಯಾಪದ

ಕಾಲ್ಪನಿಕವಾಗಿ ಚಿತ್ರಿಸಿಕೊ; ಕಲ್ಪನಾಲೋಕದಲ್ಲಿ ಚಿತ್ರಿಸು.

ಅಕರ್ಮಕ ಕ್ರಿಯಾಪದ

ಕಾಲ್ಪನಿಕವಾದ ಯಾ ಕೆಲವು ವೇಳೆ ಹುಚ್ಚು ಹುಚ್ಚು ಕಲ್ಪನೆಗಳನ್ನು, ಭಾವನೆಗಳನ್ನು, ಯಾ ವಿವರಣೆಗಳನ್ನು ಸೃಷ್ಟಿಸು, ಬೆಳೆಸು: fantasizing about her neighbours ನೆರೆಹೊರೆಯವರ ಬಗ್ಗೆ ಕಾಲ್ಪನಿಕ ಭಾವನೆಗಳನ್ನು ಬೆಳೆಸುತ್ತಾ.