fantasia ಹ್ಯಾಂಟೇ(ಟ)ಸಿ()ಅ
ನಾಮವಾಚಕ
  1. ಕಲ್ಪನಾಕೃತಿ; ಕಲ್ಪನಾಪ್ರಧಾನ ಕೃತಿ; ಅಲಂಕಾರಪ್ರಧಾನ ಕೃತಿ; ರೂಪ ಯಾ ರಚನೆ ಗೌಣವಾಗಿರುವ ಸಂಗೀತದ ಯಾ ಇತರ ಕೃತಿ; ರಚನೆಗಿಂತಲೂ ಅಲಂಕಾರಪ್ರಧಾನವಾದ ಕೃತಿ.
  2. ರಾಗಮಾಲಿಕೆ; ಸುಪರಿಚಿತವಾದ ವಿವಿಧ ರಾಗಗಳ ಸಮ್ಮಿಶ್ರಣವನ್ನು ಒಳಗೊಂಡ ಕೃತಿ.