fantail ಹ್ಯಾನ್‍ಟೇಲ್‍
ನಾಮವಾಚಕ
  1. ಬೀಸಣಿಗೆ(ಯ ಆಕಾರದ) ಬಾಲ ಯಾ ತುದಿ.
  2. ಬೀಸಣಿಗೆ ಬಾಲದ ಪಾರಿವಾಳ. Figure: fantail
  3. (ಕಲ್ಲಿದ್ದಲೆತ್ತುವವನ) ಬೀಸಣಿಗೆ ಹ್ಯಾಟು.
  4. ಗಾಳಿಗಿರಣಿಯ ಬೀಸಣಿಗೆ.
  5. ದೋಣಿಯ ಮುಂಗೋಟಿನ ಚಾಚುಭಾಗ.
  6. (ರಿಪಿಡ್ಯುರ ಕುಲದ) ನೊಣಹಿಡುಕ (ಪಕ್ಷಿ).