See also 2fang
1fang ಹ್ಯಾಂಗ್‍
ನಾಮವಾಚಕ
  1. (ಮುಖ್ಯವಾಗಿ ನಾಯಿ ಯಾ ತೋಳಗಳ) ಕೋರೆಹಲ್ಲು.
  2. ಹಾವಿನ ವಿಷದ ಹಲ್ಲು. Figure: fangs-2
  3. (ಆಡುಮಾತು) ಹಲ್ಲು; ದಂತ.
  4. ಹಿಡಿಯೊಳಗೆ ನಾಟಿರುವ ಆಯುಧದ ತುದಿ.
  5. ಹಲ್ಲಿನ ಬೇರು.
  6. ಹಲ್ಲಿನ ಬೇರಿನ ಮೊನೆ.
See also 1fang
2fang ಹ್ಯಾಂಗ್‍
ಸಕರ್ಮಕ ಕ್ರಿಯಾಪದ
  1. ಪಂಪಿಗೆ ನೀರುಸುರಿದು ಅದನ್ನು ಕೆಲಸದಲ್ಲಿ ತೊಡಗಿಸು.
  2. ಕೋರೆ ಹಲ್ಲಿನಿಂದ ಕಚ್ಚು.
  3. ವಿಷದ ಹಲ್ಲಿನಿಂದ – ಕಚ್ಚು, ಕಡಿ.