fandango ಹ್ಯಾಂಡ್ಯಾಂಗೋ
ನಾಮವಾಚಕ
(ಬಹುವಚನ fandangos ಯಾ fandangoes)
  1. ಒಬ್ಬ ಹೆಂಗಸು ಮತ್ತು ಒಬ್ಬ ಗಂಡಸು ನರ್ತಿಸುವ ಸ್ಪ್ಯಾನಿಷರ ಒಂದು ಉಲ್ಲಾಸಪೂರ್ಣ ನರ್ತನ.
  2. ಈ ನರ್ತನದ ಹಾಡು.
  3. ಹುಚ್ಚಾಟ; ಹುಡುಗಾಟಿಕೆ.