fandangle ಹ್ಯಾಂಡ್ಯಾಂಗ್‍ಲ್‍
ನಾಮವಾಚಕ
  1. ವಿಲಕ್ಷಣ ಶೃಂಗಾರ; ಚಿತ್ರವಿಚಿತ್ರವಾದ ಅಲಂಕಾರ; ವಿಲಕ್ಷಣವಾದ ಸಿಂಗಾರ.
  2. ಅರ್ಥವಿಲ್ಲದ ಹುಡುಗಾಟಿಕೆ; ಹುಚ್ಚಾಟ.