fancy-free ಹ್ಯಾನ್ಸಿಹ್ರೀ
ಗುಣವಾಚಕ
  1. ಅನುರಾಗ ಹುಟ್ಟಿಲ್ಲದ; ಪ್ರಣಯಕ್ಕೆ ವಶವಾಗಿಲ್ಲದ; ಪ್ರೀತಿಗೆ ಯಾ ಪ್ರೇಮಕ್ಕೆ ಒಳಗಾಗಿಲ್ಲದ.
  2. ಯಾವುದಕ್ಕೂ ಅಂಟಿಕೊಂಡಿರದ; ಯಾವುದಕ್ಕೂ ನಿಷ್ಠೆಯಿಲ್ಲದ; ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳದ.