fancifulness ಹ್ಯಾನ್ಸಿಹುಲ್‍ನಿಸ್‍
ನಾಮವಾಚಕ
  1. ಕಲ್ಪನಾಮಗ್ನತೆ; ಕಲ್ಪನೆಗಳಲ್ಲಿ ಅತ್ಯಾಸಕ್ತನಾಗಿರುವುದು; ಕಲ್ಪನೆಗಳಲ್ಲಿ ಮುಳುಗಿರುವುದು.
  2. ಚಪಲಚಿತ್ತತೆ; ಮನಂದಂತೆ ವರ್ತಿಸುವ ಸ್ವಭಾವ; ಚಪಲಸ್ವಭಾವ; ಚಂಚಲಸ್ವಭಾವ.
  3. ಚಿತ್ರವಿಚಿತ್ರವಾಗಿ – ಯೋಜಿಸಿರುವಿಕೆ, ಕಲ್ಪಿಸಿರುವಿಕೆ, ರಚಿಸಿರುವಿಕೆ, ಸಿಂಗರಿಸಿರುವಿಕೆ.
  4. ವಿಚಿತ್ರರೂಪತೆ; ವಿಚಿತ್ರವಾಗಿ ಕಾಣುವುದು.
  5. ಕಾಲ್ಪನಿಕತೆ; ಭ್ರಾಂತತೆ; ಅವಾಸ್ತವಿಕತೆ.