fancifully ಹ್ಯಾನ್ಸಿಹುಲಿ
ಕ್ರಿಯಾವಿಶೇಷಣ
  1. ಕಲ್ಪನಾಮಗ್ನನಾಗಿ; ಕಲ್ಪನೆಗಳಲ್ಲಿ ಅತ್ಯಾಸಕ್ತನಾಗಿ; ಕಲ್ಪನೆಗಳಲ್ಲಿ ಮುಳುಗಿ.
  2. ಕಲ್ಪನಾನುಸಾರಿಯಾಗಿ; ಚಪಲಚಿತ್ತದಿಂದ; ಮನಬಂದಂತೆ ವರ್ತಿಸುತ್ತ; ಚಂಚಲಬುದ್ಧಿಯಿಂದ.
  3. ಚಿತ್ರವಿಚಿತ್ರವಾಗಿ ಯೋಜಿಸಿ; ವಿಲಕ್ಷಣವಾಗಿ – ಕಲ್ಪಿಸಿ, ರಚಿಸಿ, ಸಿಂಗರಿಸಿ, ಅಲಂಕರಿಸಿ.
  4. ವಿಚಿತ್ರರೂಪದಿಂದ; ವಿಚಿತ್ರವಾಗಿ ಕಾಣುತ್ತ.
  5. ಕಾಲ್ಪನಿಕವಾಗಿ; ಭ್ರಾಂತಿಯಿಂದ.