fanciful ಹ್ಯಾನ್ಸಿಹುಲ್‍
ಗುಣವಾಚಕ
  1. ಕಲ್ಪನಾಮಗ್ನ; ಕಲ್ಪನೆಗಳಲ್ಲಿ ಅತ್ಯಾಸಕ್ತನಾದ; ಕಲ್ಪನೆಗಳಲ್ಲಿ ಮುಳುಗಿದ.
  2. ಚಪಲಚಿತ್ತದ; ಮನಬಂದಂತೆ ವರ್ತಿಸುವ; ಚಂಚಲಬುದ್ಧಿಯ; ತರ್ಕ ಅಥವಾ ಅನುಭವಗಳಿಗೆ ಬದಲಾಗಿ ಕಲ್ಪನೆಯನ್ನು ಅನುಸರಿಸುವ.
  3. ಚಿತ್ರವಿಚಿತ್ರವಾಗಿ ಯೋಜಿಸಿದ; ವಿಲಕ್ಷಣವಾಗಿ – ಕಲ್ಪಿಸಿದ, ರಚಿಸಿದ, ಅಲಂಕರಿಸಿದ, ಸಿಂಗರಿಸಿದ.
  4. ವಿಲಕ್ಷಣವಾದ; ವಿಚಿತ್ರ ರೂಪದ; ವಿಚಿತ್ರವಾಗಿ ಕಾಣುವ.
  5. ಕಲ್ಪನೆಯ; ಕಾಲ್ಪನಿಕ; ಭ್ರಾಂತಿಯ; ಅವಾಸ್ತವಿಕ.