fancier ಹ್ಯಾನ್ಸಿಅರ್‍
ನಾಮವಾಚಕ
  1. ಆಸಕ್ತ; ಅಭಿಮಾನಿ; ರಸಿಕ; ಉತ್ಸಾಹಿ; ಪ್ರಿಯ; ಪ್ರೀತಿಸುವವನು; ಆಸಕ್ತನಾದವನು: dog fancier ನಾಯಿಪ್ರಿಯ; ಶ್ವಾನಾಸಕ್ತ.
  2. (ಮುಖ್ಯವಾಗಿ ತಳಿಯನ್ನು ಉತ್ತಮಗೊಳಿಸಲು) ಪ್ರಾಣಿ, ಸಸ್ಯ, ಮೊದಲಾದವನ್ನು ಬೆಳೆಸುವವನು, ಸಾಕುವವನು: rose fancier ಗುಲಾಬಿ ಬೆಳೆಗಾರ. dog fancier ನಾಯಿ ಸಾಕುವವನು.
  3. ಅಭಿಜ್ಞ; ಮರ್ಮಜ್ಞ; ಪರಿಣತ; ನಿರ್ದಿಷ್ಟ ವಸ್ತು, ಪ್ರಾಣಿ, ಸಸ್ಯ, ಮೊದಲಾದವುಗಳ ವಿಷಯವನ್ನು ಚೆನ್ನಾಗಿ ಅರಿತವನು: horse fancier ಅಶ್ವ (ಹೃದಯ)ಜ್ಞ; ಕುದುರೆಗಳ ಸೂಕ್ಷ್ಮಗಳನ್ನು ಬಲ್ಲವನು.