fanaticize ಹನ್ಯಾಟಿಸೈಸ್‍
ಸಕರ್ಮಕ ಕ್ರಿಯಾಪದ
  1. ದುರಭಿಮಾನಗೊಳಿಸು; ಅಂಧಾಭಿಮಾನ ಹುಟ್ಟಿಸು.
  2. ಮತಾಂಧನನ್ನಾಗಿ ಮಾಡು; ಧರ್ಮಾಂಧನನ್ನಾಗಿಸು.
ಅಕರ್ಮಕ ಕ್ರಿಯಾಪದ
  1. ದುರಭಿಮಾನಗೊಳ್ಳು; ಅಂಧಾಭಿಮಾನ ತಳೆ.
  2. ಮತಾಂಧನಾಗು; ಧರ್ಮಾಂಧನಾಗು.