fanaticism ಹನ್ಯಾಟಿಸಿಸಮ್‍
ನಾಮವಾಚಕ
  1. (ಮುಖ್ಯವಾಗಿ ಮತೀಯ ವಿಷಯದಲ್ಲಿ) ದುರಭಿಮಾನ; ಅಂಧಾಭಿಮಾನ; ಹುಚ್ಚು ಅಭಿಮಾನ.
  2. ಮತಾಂಧತೆ; ಧರ್ಮಾಂಧತೆ.