fanatical ಹನ್ಯಾಟಿಕಲ್‍
ಗುಣವಾಚಕ
  1. (ಮುಖ್ಯವಾಗಿ ಮತದ ವಿಷಯದಲ್ಲಿ) ದುರಭಿಮಾನವುಳ್ಳ; ಅಂಧಾಭಿಮಾನವುಳ್ಳ; ಅಂಧಾಭಿಮಾನದ; ಹುಚ್ಚು ಅಭಿಮಾನದ.
  2. ಮತಾಂಧನಾದ; ಧರ್ಮಾಂಧನಾದ.