fan-tan ಹ್ಯಾನ್‍ಟ್ಯಾನ್‍
ನಾಮವಾಚಕ

ಹ್ಯಾನ್‍-ಟ್ಯಾನ್‍:

  1. ಒಂದು ಬೋಗುಣಿಯ ಕೆಳಗೆ ಬಚ್ಚಿಟ್ಟಿರುವ ಕಾಯಿಗಳು ಮೊದಲಾದವುಗಳ ಸಂಖ್ಯೆಯನ್ನು ನಾಲ್ಕರಿಂದ ಭಾಗಿಸಿ ಶೇಷವನ್ನು ಊಹಿಸಬೇಕಾಗುವ ಒಂದು ಚೀನೀ ಜೂಜಾಟ.
  2. ಇಸ್ಪೀಟೆಲೆಗಳಿಂದ ಆಡುವ ಒಂದು ಜೂಜಾಟ.