famous ಹೇಮಸ್‍
ಗುಣವಾಚಕ
  1. (ಗುಣ ಮೊದಲಾದವಕ್ಕೆ) ಹೆಸರಾದ; ಹೆಸರಾಂತ; ಹೆಸರು ಪಡೆದ; ನೆಗಳ್ತೆ ಪಡೆದ; ಹೆಸರು ಗಳಿಸಿದ; ಹೆಸರುವಾಸಿಯಾದ; ಪ್ರಸಿದ್ಧವಾದ; ವಿಖ್ಯಾತವಾದ; ಕೀರ್ತಿಪಡೆದ.
  2. ಸುವೇದ್ಯ; ಸುವಿದಿತ; ಸುಪರಿಚಿತ; ಚೆನ್ನಾಗಿ ಗೊತ್ತಿರುವ.
  3. (ಆಡುಮಾತು) ಅತ್ಯುತ್ತಮ; ಶ್ರೇಷ್ಠ; ಭರ್ಜರಿ: a famous dinner ಅತ್ಯುತ್ತಮ ಭೋಜನ ಸಮಾರಂಭ.