famish ಹ್ಯಾಮಿಷ್‍
ಸಕರ್ಮಕ ಕ್ರಿಯಾಪದ

ಉಪವಾಸ – ಕೆಡವು, ಬೀಳಿಸು; ಹೊಟ್ಟೆಗಿಲ್ಲದಂತೆ ಮಾಡಿ ನರಳಿಸು; ಅನ್ನವಿಲ್ಲದಂತಾಗಿಸಿ ಒದ್ದಾಡಿಸು.

ಅಕರ್ಮಕ ಕ್ರಿಯಾಪದ

ಉಪವಾಸದ ಸ್ಥಿತಿಗೆ ಬೀಳು; ಹೊಟ್ಟೆಗಿಲ್ಲದೆ ನರಳು; ಅನ್ನವಿಲ್ಲದೆ ಒದ್ದಾಡು.

ಪದಗುಚ್ಛ

be famishing or famished (ಆಡುಮಾತು) ತೀರ ಹಸಿದಿರು; ಹಸಿದು ಕಂಗಾಲಾಗಿರು.