famine ಹ್ಯಾಮಿನ್‍
ನಾಮವಾಚಕ
  1. ಕ್ಷಾಮ; ದುರ್ಭಿಕ್ಷ; ಬರ(ಗಾಲ); ಒಂದು ಜಿಲ್ಲೆ ಮೊದಲಾದವುಗಳಲ್ಲಿ ಆಹಾರದ ತೀವ್ರ ಕೊರತೆ, ಆಹಾರಾಭಾವ.
  2. (ಯಾವುದೇ ಹೆಸರಿಸಿದ ವಸ್ತುವಿನ) ಕೊರತೆ; ಬರ; ಅಭಾವ: water famine ನೀರಿನ ಅಭಾವ; ಜಲಕ್ಷಾಮ.
  3. (ಪ್ರಾಚೀನ ಪ್ರಯೋಗ) (ಅತಿ) ಹಸಿವು; ಅನ್ನಾಭಾವ; ಹೊಟ್ಟೆಗಿಲ್ಲದ ಸ್ಥಿತಿ; ಅನ್ನವಿಲ್ಲದೆ ಸಾಯುವ ಸ್ಥಿತಿ: die of famine ಹೊಟ್ಟೆಗಿಲ್ಲದೆ ಸಾಯು.