familiarly ಹಮಿಲ್ಯರ್‍ಲಿ
ಕ್ರಿಯಾವಿಶೇಷಣ
  1. ನಿಕಟವಾಗಿ; ಆತ್ಮೀಯವಾಗಿ; ಆಪ್ತವಾಗಿ.
  2. ಅನೌಪಚಾರಿಕವಾಗಿ; ಸಾಂಪ್ರದಾಯಿಕ ಉಪಚಾರದ ಯಾ ಮರ್ಯಾದೆಯ ನಿರ್ಬಂಧವಿಲ್ಲದೆ.
  3. ಅತಿ ಸಲಿಗೆಯಿಂದ.