familiarize ಹಮಿಲ್ಯರೈಸ್‍
ಸಕರ್ಮಕ ಕ್ರಿಯಾಪದ
  1. (ವಿಷಯವನ್ನು, ವಸ್ತುವನ್ನು) ಚೆನ್ನಾಗಿ ತಿಳಿಯುವಂತೆ ಮಾಡು; ಪರಿಚಯಗೊಳಿಸು.
  2. ಎಲ್ಲರಿಗೂ ತಿಳಿಯುವಂತೆ ಮಾಡು; ಸಾರ್ವಜನಿಕವಾಗಿ ಪರಿಚಯಗೊಳಿಸು.
  3. ಸಾಮಾನ್ಯ ಬಳಕೆಗೆ ತರು; ರೂಢಿ ಮಾಡು ಯಾ ಮಾಡಿಕೊ.
  4. (ಒಬ್ಬನನ್ನು, ಒಬ್ಬನ ಮನಸ್ಸು, ಮೊದಲಾದವನ್ನು) ಪರಿಚಯ ಮಾಡಿಕೊ; ತಿಳಿದುಕೊ.
  5. (ತನ್ನನ್ನು) ಪರಿಚಯ ಮಾಡಿ ಕೊಡು.