familiarization ಹಮಿಲ್ಯರೈಸೆಷನ್‍
ನಾಮವಾಚಕ
  1. ಚೆನ್ನಾಗಿ ತಿಳಿದುಕೊಳ್ಳುವುದು ಯಾ ತಿಳಿಸಿಕೊಡುವುದು.
  2. ಪರಿಚಯ ಮಾಡಿಕೊಳ್ಳುವುದು ಯಾ ಮಾಡಿಕೊಡುವುದು.
  3. ಬಳಕೆಗೆ ತರುವುದು; ರೂಢಿ ಮಾಡಿಕೊಳ್ಳುವುದು ಯಾ ಮಾಡುವುದು.