familial ಹಮಿಲ್ಯಲ್‍
ಗುಣವಾಚಕ
  1. ಕೌಟುಂಬಿಕ; ಮನೆತನದ; ಒಂದು ಕುಟುಂಬಕ್ಕೆ ಸಂಬಂಧಿಸಿದ; ಕುಟುಂಬದ; ಕುಟುಂಬದಲ್ಲಾಗುವ; ಕುಟುಂಬದ ಲಕ್ಷಣವಾಗಿರುವ: familial ties ಕೌಟುಂಬಿಕ ಬಾಂಧವ್ಯ; ಮನೆತನದ ನಂಟು.
  2. ಆನುವಂಶಿಕ; ವಾಂಶಿಕ; ಆನುವಂಶಿಕವಾಗಿ ವ್ಯಕ್ತಿಗಳಲ್ಲಿ ಕಾಣಿಸಿಕೊಳ್ಳುವ: familial disease ಆನುವಂಶಿಕ ರೋಗ.