famed ಹೇಮ್ಡ್‍
ಗುಣವಾಚಕ
  1. (ಪ್ರಾಚೀನ ಪ್ರಯೋಗ) (ಕರ್ಮಣಿಪ್ರಯೋಗ) (ಯಾವುದೇ ವಿಷಯದಲ್ಲಿ) ಹೆಸರಾದ; ಹೆಸರು ಪಡೆದ; ಹೆಸರು ಗಳಿಸಿದ: famed for (ಯಾವುದೇ ವಿಷಯಕ್ಕೆ) ಹೆಸರಾದ. famed to be ಅಂಥದೆಂದು ಯಾ ಅಂಥವನೆಂದು ಹೆಸರು ಪಡೆದ. famed to do ಅಂಥದನ್ನು ಮಾಡುವನೆಂದು ಹೆಸರು ಗಳಿಸಿದ.
  2. ಹೆಸರುವಾಸಿಯಾದ; ಹೆಸರಾಂತ; ಪ್ರಸಿದ್ಧನಾದ; ಕೀರ್ತಿವಂತನಾದ; ಪ್ರಖ್ಯಾತನಾದ: famed for valour ಪರಾಕ್ರಮಕ್ಕೆ ಪ್ರಖ್ಯಾತನಾದ.