fame ಹೇಮ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) ವದಂತಿ; ಜನಗಳ ಮಾತು; ಲೋಕಾಭಿಪ್ರಾಯ; ಜನವಾರ್ತೆ; ಪಡೆಮಾತು.
  2. ಕೆಟ್ಟ ಹೆಸರು; ಕುಖ್ಯಾತಿ; ಕುಪ್ರಸಿದ್ಧಿ.
  3. ಒಳ್ಳೆಯ ಹೆಸರು; ಹೆಸರುವಾಸಿ; ಕೀರ್ತಿ; ಖ್ಯಾತಿ; ಪ್ರಸಿದ್ಧಿ.
ಪದಗುಚ್ಛ
  1. house of ill fame ಸೂಳೆಮನೆ; ವೇಶ್ಯಾಗೃಹ; ವ್ಯಭಿಚಾರ ಗೃಹ.
  2. ill fame ಕೆಟ್ಟ ಹೆಸರು; ಅಪಖ್ಯಾತಿ; ಅಪಕೀರ್ತಿ.