falteringly ಹಾಲ್ಟರಿಂಗ್‍ಲಿ
ಕ್ರಿಯಾವಿಶೇಷಣ
  1. ಎಡವುತ್ತಾ; ಮುಗ್ಗರಿಸುತ್ತಾ.
  2. ತೂರಾಡುತ್ತಾ; ಹೊಯ್ದಾಡುತ್ತಾ; ತೂರಾಡಿಕೊಂಡು ನಡೆಯುತ್ತಾ.
  3. ತೊದಲುತ್ತಾ; ತಡವರಿಸಿಕೊಂಡು ಮಾತನಾಡುತ್ತಾ.
  4. ಹಿಂದುಮುಂದು ನೋಡುತ್ತಾ. ಅನುಮಾನಿಸುತ್ತಾ.
  5. ಧೈರ್ಯಗುಂದಿ; ಎದೆಗೆಟ್ಟು.
  6. ಹಿಂಜರಿಯುತ್ತಾ; ಹಿಂದೆಗೆಯುತ್ತಾ.