falsity ಹಾಲ್ಸಿಟಿ
ನಾಮವಾಚಕ
  1. ಸುಳ್ಳು – ಸ್ಥಿತಿ, ಗುಣ, ಯಾ ಸ್ವಭಾವ.
  2. ಸುಳ್ಳು; ಅಸತ್ಯ; ಸತ್ಯಾಂಶಕ್ಕೆ ವಿರುದ್ಧವಾದದ್ದು ಯಾ ಭಿನ್ನವಾದದ್ದು.
  3. ಹುಸಿತನ; ಸುಳ್ಳುತನ; ಅಸತ್ಯತೆ.
  4. ಅಪ್ರಾಮಾಣಿಕತೆ; ವಂಚಕತೆ; ಮೋಸಗಾರತನ.
  5. ಕಪಟ; ಮೋಸ; ವಂಚನೆ.
  6. ಸುಳ್ಳಾದದ್ದು; ಹುಸಿಯಾದದ್ದು; ಸಟೆಯಾದದ್ದು; ಸುಳ್ಳಾದ ಯಾ ತಪ್ಪಾದ ಹೇಳಿಕೆ, ಸಿದ್ಧಾಂತ, ಮೊದಲಾದವು.
  7. ತಪ್ಪಾದದ್ದು; ಸರಿಯಲ್ಲದ್ದು.