falsies ಹಾಲ್ಸಿಸ್‍
ನಾಮವಾಚಕ

(ಬಹುವಚನ) (ಆಡುಮಾತು) ಮೆತ್ತೆ ಬ್ರಾ; ಮೆತ್ತೆ ಮೊಲೆಕಟ್ಟು; ಮೆತ್ತೆ ಸ್ತನಕವಚ; ಸ್ತನಗಳ ಗಾತ್ರ ದೊಡ್ಡದಾಗಿರುವಂತೆ ಕಾಣಿಸಲು ಆಕಾರ ಕೊಟ್ಟ ಮೆತ್ತೆ ಮೊದಲಾದವು.