falsetto ಹಾಲ್ಸೆಟೋ
ನಾಮವಾಚಕ
(ಬಹುವಚನ falsettos.)
  1. (ಪುರುಷನ ಸ್ವಾಭಾವಿಕ ಧ್ವನಿಗೆ ಈರಿದ, ಬಲವಂತದಿಂದ ಹೊರಡಿಸಿದ) ಕೀಚಲುಧ್ವನಿ; ಕೀರಲು ಧ್ವನಿ: in falsetto ಕೀರಲುಧ್ವನಿಯಲ್ಲಿ.
  2. ಕೀರಲು ಗಾಯಕ, ಹಾಡುಗಾರ; ಕೀಚಲು ಧ್ವನಿಯಲ್ಲಿ ಹಾಡುವವನು.