falseness ಹಾಲ್ಸ್‍ನಿಸ್‍
ನಾಮವಾಚಕ
  1. ಸುಳ್ಳು; ಹುಸಿ; ಸಟೆ; ಅಸತ್ಯ; ವಾಸ್ತವಾಂಶಕ್ಕೆ ವಿರುದ್ಧವಾದದ್ದು.
  2. ವಂಚಕತನ; ಮೋಸಗಾರಿಕೆ; ಕಾಪಟ್ಯ; ಕಪಟವೇಷ ಹಾಕುವುದು.
  3. ನಂಬಿಕೆದ್ರೋಹ; ವಿಶ್ವಾಸಘಾತುಕತನ; ನಿಷ್ಠೆಯಿಲ್ಲದಿರುವುದು.