falsely ಹಾಲ್ಸ್‍ಲಿ
ಕ್ರಿಯಾವಿಶೇಷಣ
  1. ಸುಳ್ಳಾಗಿ; ಸಟೆಯಾಗಿ; ಹುಸಿಯಾಗಿ; ಅಸತ್ಯವಾಗಿ.
  2. ತಪ್ಪಾಗಿ; ಸರಿಯಲ್ಲದೆ.
  3. ಅನ್ಯಾಯವಾಗಿ; ನಿಷ್ಕಾರಣವಾಗಿ; ಅಸಮರ್ಥನೀಯವಾಗಿ.
  4. ಅಪ್ರಾಮಾಣಿಕವಾಗಿ; ಮೋಸದಿಂದ; ವಂಚನೆಯಿಂದ; ಕಪಟದಿಂದ.
  5. ವಿಶ್ವಾಸಘಾತುಕತನದಿಂದ; ದ್ರೋಹದಿಂದ.