falsehood ಹಾಲ್ಸ್‍ಹುಡ್‍
ನಾಮವಾಚಕ
  1. ಸುಳ್ಳುತನ; ಹುಸಿತನ; ಸುಳ್ಳುಗಾರಿಕೆ; ಸಟೆಗಾರಿಕೆ.
  2. ಅಸತ್ಯ; ಸುಳ್ಳಾದದ್ದು; ಸತ್ಯಾಂಶಕ್ಕೆ ವಿರುದ್ಧವಾದದ್ದು; ಸುಳ್ಳು ಹೇಳಿಕೆ, ಸಿದ್ಧಾಂತ, ಮೊದಲಾದವು.
  3. ಸುಳ್ಳು ಹೇಳುವುದು; ಸಟೆ ಹೇಳುವುದು; ಹುಸಿ ನುಡಿಯುವುದು.
  4. ಸುಳ್ಳು; ಸಟೆ; ಅಸತ್ಯ; ಅನೃತ.