2false-card ಹಾಲ್ಸ್‍ಕಾರ್ಡ್‍
ಅಕರ್ಮಕ ಕ್ರಿಯಾಪದ

(ಇಸ್ಪೀಟಾಟ) ತಪ್ಪಾಗಿ ಆಡು; ತಪ್ಪೆಲೆ ಇಳಿ; ಎದುರಾಳಿಯನ್ನು ತಪ್ಪುದಾರಿಗೆಳೆಯಲು ಪದ್ಧತಿಗೆ ವಿರೋಧವಾಗಿ ಆಡು, ಇಳಿ.