See also 2fallow  3fallow  4fallow
1fallow ಹ್ಯಾಲೋ
ನಾಮವಾಚಕ
  1. ಬೀಳುಜಈನು; ಪಾಳುಭೂಮಿ; ಉತ್ತು ಕುಂಟೆಹೊಡೆದು ಒಂದು ವರ್ಷ ಬೆಳೆ ತೆಗೆಯದೆ ಬಿಟ್ಟ ಜಈನು.
  2. ಬಂಜರುಭೂಮಿ; ಸಾಗುವಳಿಯಿಲ್ಲದ ಜಈನು.
See also 1fallow  3fallow  4fallow
2fallow ಹ್ಯಾಲೋ
ಗುಣವಾಚಕ
  1. ಬೀಳುಬಿದ್ದ; ಪಾಳುಬಿದ್ದ; ಪಡಬಿದ್ದ; ಒಂದು ವರ್ಷ ಬೆಳೆ ತೆಗೆಯದೆ ಬಿಟ್ಟ.
  2. ಬೇಸಾಯಮಾಡದ; ಸಾಗುವಳಿಯಿಲ್ಲದ; ಬಂಜರು.
  3. (ಹೆಣ್ಣು ಹಂದಿಯ ವಿಷಯದಲ್ಲಿ) ಗಬ್ಬವಾಗಿರದ; ಗೊಡ್ಡು.
  4. ಬರಡು; ಬಂಜೆ; ಉಪಯೋಗಕ್ಕೆ ಬರುವ, ಆದರೆ ಇನ್ನೂ ಕಾರ್ಯರೂಪಕ್ಕೆ ತರದ: ideas lying fallow ಬರಡಾಗಿ ಬಿದ್ದಿರುವ ಭಾವನೆಗಳು.
  5. ಚುರುಕಿಲ್ಲದ; ಚಟುವಟಿಕೆಯಿಲ್ಲದ.
See also 1fallow  2fallow  4fallow
3fallow ಹ್ಯಾಲೋ
ಸಕರ್ಮಕ ಕ್ರಿಯಾಪದ

(ಬೀಜ) ಬಿತ್ತಲು ಯಾ ಕಳೆ ತೆಗೆಯಲು (ಭೂಮಿ) ಉಳು.

  1. ಕಳೆ ತೆಗೆಯಲು ಪಾಳುಬಿಡು.
See also 1fallow  2fallow  3fallow
4fallow ಹ್ಯಾಲೋ
ಗುಣವಾಚಕ
  1. ನಸುಗಂದು ಹಳದಿ ಬಣ್ಣದ.
  2. ಕೆಂಪುಛಾಯೆಯ ಹಳದಿಬಣ್ಣದ.