fallible ಹ್ಯಾಲಿಬ್‍ಲ್‍
ಗುಣವಾಚಕ
  1. ತಪ್ಪಬಹುದಾದ; ತಪ್ಪು ಮಾಡುವ: all men are fallible ಎಲ್ಲಾ ಮನುಷ್ಯರೂ ತಪ್ಪು ಮಾಡುವಂಥವರೇ.
  2. ತಪ್ಪಾಗಿರಬಹುದಾದ; ತಪ್ಪಿರಬಹುದಾದ: a fallible rule ತಪ್ಪಾಗಿರಬಹುದಾದ ನಿಯಮ.